Monday, May 11, 2009

ಧ್ರುವ - ೧೪ ತಿಂಗಳ ಮಗು.

ನಮ್ಮ ಮನೆಯ ಅಡುಗೆ ಕೋಣೆಯ ಗೋಡೆಯಲ್ಲಿ ಅಡುಗೆ ಉಪಕರಣಗಳ ಚಾರ್ಟು ಮಾಡಿ ಅಂಟಿಸಿಧ್ಧೆ. ಅದರಲ್ಲಿ ಪ್ರೆಶರ್ ಕುಕ್ಕರ್ ನ ಚಿತ್ರ ಇತ್ತು. ಆದರೆ ಅದಕ್ಕೆ ವೈಟ್ ಇರಲಿಲ್ಲ. ಇದನ್ನು ಗಮನಿಸಿದ ನಮ್ಮ ಪುಟ್ಟು ಮಗ. ಆಗ ಮಾತನಾಡಲು ಬರುತ್ತಿರಲಿಲ್ಲ. ಕೈಯ್ಯಲ್ಲಿ ಕುಕ್ಕರ್ ವೈಟ್ ಇಡುವ ಜಾಗ ತೋರಿಸಿ ಕೊಡುವಂತೆ ಕೇಳಿದ, ಕೊಟ್ಟೆ. ಅಲ್ಲಿ ಚಾರ್ಟಿನಲ್ಲಿದ್ದ ಕುಕ್ಕರ್ ನ ಮೇಲೆ ವೈಟ್ ಹಾಕುವ ಪ್ರಯತ್ನ ಶುರು ಮಾಡಿದ ಮಗರಾಯ.....

1 comment:

  1. ಇದು ಅದ್ಭುತ! ನಿನ್ನ ಹಾಂಗೆ ಅರ್ಥ ಮಾಡಿಕೊಂಬ ಅಮ್ಮ ಸಿಕ್ಕಿದ್ದು ಅವನ ಚಾನ್ಸ್!

    ReplyDelete